ಡಿಜಿಬಾಕ್ಸ್™ ಅನ್ನು ಬಳಸುವುದು

How to use Digiboxx

ಡಿಜಿಬಾಕ್ಸ್™ ಪರಿಪೂರ್ಣ ಫೈಲ್ ಹಂಚಿಕೆ ಸಾಧನವಾಗಿದ್ದು ಇದು ನಿಮಗೆ ಅಗತ್ಯವಿರುವ ಐಟಿ ಸಂಪನ್ಮೂಲಗಳನ್ನು (ಒಂದು ವೇಳೆ ನೀವು ಒಂದು ಎಂಟರ್ ಪ್ರೈಸ್ ಆಗಿದ್ದರೆ) ಬಳಸಿಕೊಳ್ಳಲು ಅಥವಾ ಸರಳವಾಗಿ, ಚೆಲ್ಲಾಪಿಲ್ಲಿಯಿಲ್ಲದ ಡೆಸ್ಕ್‌ ಟಾಪ್ ಅನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ (ಒಬ್ಬ ವ್ಯಕ್ತಿ / ಸ್ವತಂತ್ರವಾಗಿ).

 

ಭಾರತೀಯ ಕ್ಲೌಡ್ ನಲ್ಲಿಯೇ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುವ ಮೊದಲ ಡಿಜಿಟಲ್ ರಿಸೋರ್ಸ್ ನಿರ್ವಹಣಾ ವೇದಿಕೆಯಾಗಿದೆ. ಡಿಜಿಬಾಕ್ಸ್™ ವಿವಿಧ ವೈಶಿಷ್ಟ್ಯಗಳು ಮತ್ತು ಉತ್ಪನ್ನಗಳನ್ನು ಸಹಯೋಗವನ್ನು ಸುಲಭವಾಗಿಸುತ್ತದೆ.

 

ಪ್ರಮುಖ ಲಕ್ಷಣಗಳು

 

ಸುಲಭವಾದ ಹುಡುಕಾಟ: ಮೆಟಾಡೇಟಾವನ್ನು ಅಚ್ಚುಕಟ್ಟಾಗಿ ಅನ್ವಯಿಸಿ ಮತ್ತು ನೀವು ಸುಧಾರಿತ ಹುಡುಕಾಟಗಳನ್ನು ಫ್ಲ್ಯಾಷ್‌ನಲ್ಲಿ ಮಾಡಲು ಸಿದ್ಧರಿದ್ದೀರಿ. ಅದು ಎಷ್ಟು ಹಿಂದಿನದೇ ಆಗಿರಲಿ ನೀವು ಕಷ್ಟಪಡದೇ ವಿಮರ್ಶಾತ್ಮಕ ವಿಷಯವನ್ನು ಹುಡುಕಬಹುದಾಗಿದೆ.

 

 

ಆನ್-ಡಿಮಾಂಡ್ರಿಯಲ್ಟೈಮ್ ಪ್ರವೇಶ: ನೀವು ಎಲ್ಲಿದ್ದರೂ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಿಂದ ಡಿಜಿಬಾಕ್ಸ್™ಗೆ ಪ್ರವೇಶ ಪಡೆಯಬಹುದು. ಆದ್ದರಿಂದ ನೀವು ಸಭೆಗೆ ಹೋಗುವ ದಾರಿಯಲ್ಲಿಯೂ ನಿಮ್ಮ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ನವೀಕರಿಸಬಹುದು. ಅಥವಾ ನೀವು ಮನೆಗೆ ಹಿಂತಿರುಗುವ ಮೊದಲೇ ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ನಿಮ್ಮ ಪ್ರವಾಸದ ಚಿತ್ರಗಳನ್ನು ಕಳುಹಿಸಬಹುದು.

 

 

ವ್ಯಕ್ತಿಗಳು ಮತ್ತು ಉದ್ಯಮಗಳಿಗಾಗಿ ತಯಾರಿಸಲ್ಪಟ್ಟಿದೆ: ನೀವು 1 ರ ತಂಡವಾಗಲಿ ಅಥವಾ 500 ರ ತಂಡವಾಗಲಿ ಪರವಾಗಿಲ್ಲ, ಎಲ್ಲರಿಗೂ ಡಿಜಿಬಾಕ್ಸ್™ ಇದೆ. ಪ್ರತಿಯೊಂದು ರೀತಿಯ ವ್ಯಕ್ತಿ ಅಥವಾ ತಂಡಕ್ಕೆ ತಕ್ಕಂತೆ ನಾವು ಯೋಜನೆಗಳನ್ನು ಹೊಂದಿದ್ದೇವೆ.

 

 

ಸಂಪೂರ್ಣ ಸುರಕ್ಷಿತ ಮತ್ತು ಸಂರಕ್ಷಿತ ಅನುಮೋದನೆಗಳು: ಭಾರತೀಯ ಕ್ಲೌಡ್ ನ ಭದ್ರತೆಯ ಶಕ್ತಿಯು ನಿಮ್ಮ ಡಿಜಿಟಲ್ ಸ್ವತ್ತುಗಳನ್ನು ನಿಮಗೆ ಮಾತ್ರ ಗೋಚರಿಸುವಂತೆ ಮಾಡುತ್ತದೆ ಮತ್ತು ನೀವು ನಂಬಲರ್ಹರೆಂದು ಭಾವಿಸುವವರು – ನಿಮ್ಮ ನಿರ್ಣಾಯಕ ಸ್ವತ್ತುಗಳನ್ನು ನಿಮಗೆ ಹತ್ತಿರವೇ ಇರಿಸಿಕೊಳ್ಳಿ.

 

 

ಶಕ್ತಿಯುತ ಪರಿಕರಗಳೊಂದಿಗೆ ಸಮಯವನ್ನು ಉಳಿಸಿ: ಬೃಹತ್ ಸಂಪಾದನೆ, ನಕಲಿ ಆವೃತ್ತಿ ಪತ್ತೆ, ಟ್ರ್ಯಾಕಿಂಗ್ ಸಂಪಾದನೆಗಳು – ಇವುಗಳು ನಿಮಗೆ ಲಭ್ಯವಿರುವ ಶಕ್ತಿಶಾಲಿ ಸಾಧನಗಳಲ್ಲಿ ಕೆಲವು ಇವುಗಳಾಗಿವೆ.

 

 

ತ್ವರಿತ ಅಧಿಸೂಚನೆಗಳು: ಇತ್ತೀಚೆಗೆ ಸೇರಿಸಲಾದ ಫೈಲ್‌ಗಳು, ನವೀಕರಿಸಿದ ಸ್ವತ್ತುಗಳು ಮತ್ತು ಹೆಚ್ಚಿನವುಗಳಿಗಾಗಿ ಎಚ್ಚರಿಕೆಗಳನ್ನು ಹೊಂದಿಸಿ, ಆದ್ದರಿಂದ ನಿಮ್ಮ ಆಯ್ಕೆಯ ಸಾಧನದಲ್ಲಿ ನೀವು ಅಧಿಸೂಚನೆಗಳನ್ನು ಸ್ವೀಕರಿಸಬಹುದು. ಸಮಯ-ಸೂಕ್ಷ್ಮ ಸ್ವತ್ತುಗಳ ಜಾಡನ್ನು ಇರಿಸಲು ನಿಮಗೆ ಸಹಾಯ ಮಾಡುತ್ತದೆ.

 

 

ನಿಮ್ಮ ಸಾಧನಕ್ಕೆ ಫೈಲ್‌ಗಳನ್ನು ತಕ್ಷಣ ಡೌನ್‌ಲೋಡ್ ಮಾಡಿ: ಇದು ಬುದ್ದಿ ಓಡಿಸಬೇಕಾದ ಅಂಶವಲ್ಲ- ನೀವು ಡೌನ್‌ಲೋಡ್ ಮಾಡಲು ಬಯಸುವ ಫೈಲ್ / ಫೋಲ್ಡರ್ ಅನ್ನು ಪ್ರವೇಶಿಸಿ ಮತ್ತು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ – ವೈಯಲಾ, ಅದು ನಿಮ್ಮ ಕಂಪ್ಯೂಟರ್‌ನಲ್ಲಿದೆ. ಅಥವಾ ಮೊಬೈಲ್ ಅಥವಾ ಟ್ಯಾಬ್ಲೆಟ್ ನಲ್ಲಿದೆ. ತಂತ್ರಜ್ಞಾನವು ದೃಢವಾಗಿದೆ, ಆದ್ದರಿಂದ ಕ್ರಿಯೆಯು ಸರಳವಾಗಿದೆ.

 

ನಮ್ಮ ಸ್ವಾಮ್ಯದ ಉತ್ಪನ್ನ – ಇನ್ಸ್ ಸ್ಟಾಶೇರ್

 

ಡಿಜಿಬಾಕ್ಸ್ ™ ಖಾತೆಯನ್ನು ರಚಿಸಲು ಇನ್ನೂ ಸಮಯವಿಲ್ಲವೇ? ಚಿಂತಿಸಬೇಡಿ, ಅದಕ್ಕೂ ನಮ್ಮ ಬಳಿ ಪರಿಹಾರವಿದೆ. ಡಿಜಿಬಾಕ್ಸ್‌ ನಿಂದ ನಡೆಸಲ್ಪಡುವ ಸ್ವಾಮ್ಯದ ಉತ್ಪನ್ನವಾದ ಇನ್ಸ್ಟಾಶೇರ್™ ಅನ್ನು ಪ್ರಸ್ತುತಪಡಿಸುವುದು ನಿಮಗೆ ಅನುಮತಿಸುತ್ತದೆ:

1) 2GB ವರೆಗೆ ಫೈಲ್‌ಗಳನ್ನು ಉಚಿತವಾಗಿ ಕಳುಹಿಸಿ

 

2) ಫೈಲ್‌ಗಳನ್ನು ಸರ್ವರ್‌ನಲ್ಲಿ 45 ದಿನಗಳವರೆಗೆ ಇರಿಸಿ

 

3) ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ಫೈಲ್‌ಗಳನ್ನು ಹಂಚಿಕೊಳ್ಳಿ

 

ಇನ್ನೂ ಏನೇನಿದೆ, ಇನ್ಸ್ಸ್ಟಾ ಶೇರ್™ ಸಂಪೂರ್ಣ ಜಾಹೀರಾತು ರಹಿತವಾಗಿದೆ.